ಆಟಗಾರರ ದೈಹಿಕ ಕ್ಷಮತೆ ಅರಿಯಲು ನಡೆಸಲಾಗುವ ಪರೀಕ್ಷೆಗಳ ಪೈಕಿ ಒಂದೆನಿಸಿರುವ ಯೋ ಯೋ ಟೆಸ್ಟ್ ನಲ್ಲಿ ವೇಗಿ ಮೊಹಮ್ಮದ್ ಶಮಿ ಫೇಲ್ ಆಗಿದ್ದಾರೆ. ಹೀಗಾಗಿ, ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾಗಿದೆ. <br /> <br />Md. Shami failed in the YoYo test conducted by BCCI before Afghanistan test match . Therefore he has to stay out of the team untill he pass the test.